Nee Sanihake Bandare| Maleyali Jotheyali | Ganesh | Sonu Nigam | Harikrishna

ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು ನೀನೇ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರಿ ನೀನು ಶುರು ನಾನು
ನಿನ್ನೊಲವಿಗೆ ಮೀಡಿಯಾದ ಹೃದಯದ ಉಪಯೋಗ
ಏನು ಹೇಳು..  ಹೇಳು ನೀನು

ಸಮೀಪ ಬಂದು ಬಯಕೆಗಳ ವಿಶೇಷವಾದ ಮೆರೆವಣಿಗೆ
ಇದೀಗ ನೋಡು ಬೆರೆಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದೂ ಘಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು ನೀನೇ ಹೇಳು

ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿ ಕೊಳ್ಳು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು 
ದಾರಿಯಲ್ಲಿ ಒತ್ತಿ ಹಿಡಿದು ನಿಂತ ಸಾಥಿ ನೀನೆ ಏನು 
ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು ನೀನೇ ಹೇಳು
ನಿನ್ನೊಲವಿಗೆ ಮೀಡಿಯಾದ ಹೃದಯದ ಉಪಯೋಗ
ಏನು ಹೇಳು..  ಹೇಳು ನೀನು

Comments

Popular posts from this blog

Jotheyali | Geetha | Shankar Nag| SPB, S Janaki

Yaru Kannalli Kannanittu | Orata I Love You | Rajesh Krishnan

Endendu Ninnanu Maretu Song Lyrics | Dr. RajKumar, Kalpana | Eredu Kanasu