Baare Baare Song Lyrics in Kannada | Kurubana Rani Movie

ಚಿತ್ರ: ಕುರುಬನ ರಾಣಿ (೧೯೯೮)
ಸಂಯೋಜನೆ : ವಿ ಮನೋಹರ್ 
ರಚನೆ : ಕೆ ಕಲ್ಯಾಣ್ 
ಗಾಯನ : ರಾಜೇಶ್ ಕೃಷ್ಣನ್ 
ನಟನೆ: ಶಿವ ರಾಜಕುಮಾರ್ , ನಗ್ಮ 

ವಾರೇ ವಾರೆ ಬಾರೆ ಬಾರೆ
ಬಿಂದಿಗೆಯ ಮೋರೆ ತೋರೆ 
ಬಾರೆ ನನ್ನ ಕುರುಬನ ರಾಣಿ 
ಕೋಟಿ ಕೋಟಿ ಚುಕ್ಕಿ ತಾರೆ 
ಎಲ್ಲ ಸೇರಿ ಎರೆಕ ಒಯ್ದ 
ನನ್ನ ಬೊಂಬೆ ಕಿಲ ಕಿಲ ವಾಣಿ 

ಹೋ ಯಪ್ಪೋ ಯಪ್ಪೋ ರೂಪ 
ಇವಳು ನೀಲಾಂಜನ ದೀಪ 
ಆಹಾ ಭೂಮ್ಯಾಗೆ ಅಪರೂಪ 
ಇವ್ಳು ನನ್ಹೆನ್ಡ್ರಯ್ಯೋ ಭೂಪ 
ಹೆಂಗವಳೋ ದುಂಡು ದುಂಡು ಕೊಬ್ಬಿದ್  ಕುರಿ ಸುಬ್ಬು ಸುಬ್ಬು 
।ವಾರೆ ವಾರೆ ।

ಮಳ್ಳಿ ಮಳ್ಳಿ ಮಲ್ಲಾರ್  ಮಳ್ಳಿ 
ಭಿನ್ನಾತಾನ ವೈಯ್ಯಾರ ತನ ಸಾಕೆಲೇ 
ಜೋಲಿ ಜೋಲಿ ಜೋಕು ಜೋಲಿ 
ನೆರಳಾ ಸಾಕೋ ಹೈದನ್ ಮಾತು ಕೇಳೆಲೆ 
ಯಪ್ಪೋ ಮೊನ್ನೇ ವರೆಗೂ ನಾನು ಬರಿ ಕುರಿ ಕಾಯೋ ಕುರುಬ 
ಯಮ್ಮೋ ನೆನ್ನೆಯಿಂದ ನಿನ್ನ ಪ್ರೀತೀಗ್ ನಾನು ಹಳಬ 
ಬಾರಮ್ಮಿ ನಡಿ ನಡಿ ಮನೆಕಡಿ ಸುಬ್ಬು ಸುಬ್ಬು 
।ವಾರೆ ವಾರೆ ।

ಮುತ್ಯಾಲಮ್ಮ ಮಾಂಕಾಳಮ್ಮ 
ಹಿಂಗ್ಯಾಕಮ್ಮ ಮೀನಂಗೆ ನೀ ಜಾರುತಿ 
ಅರೆರೆರೆ ನಾಜೂಕಮ್ಮ ಪೋಷಾಕಮ್ಮ 
ಎತ್ತಾಕೊಂಡು ಹೋಗೋವ್ನ್ ನಾನೇ ಭೂಪತಿ 
ಚಿಟ್ಟೆ ಹಿಂಗ್ಯಾಕೆ ಕೈ ಕೊಟ್ಟೆ 
ಇವ್ರ ಸಹವಾಸ ದಿಂದ ಕೆಟ್ಟೆ 
ಇನ್ನಿಲ್ಲೇ ನೀನು ಇದ್ರೆ 
ನಿನ್ನ ಮಾನ ಮೂರ ಬಟ್ಟೆ 
ಬಾರಮ್ಮಿ ದಿನ್ನೆ ದಿನ್ನೆ  ಸರ ಸರ ಸುಬ್ಬು ಸುಬ್ಬು
।ವಾರೆ ವಾರೆ ।


Comments

Popular posts from this blog

Yaru Kannalli Kannanittu | Orata I Love You | Rajesh Krishnan

Jotheyali | Geetha | Shankar Nag| SPB, S Janaki

Endendu Ninnanu Maretu Song Lyrics | Dr. RajKumar, Kalpana | Eredu Kanasu