Jotheyali | Geetha | Shankar Nag| SPB, S Janaki
ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದೂ
ಹೊಸ ಹರುಷವ ತರುವೆನು ಇನ್ನು ಎಂದೂ
ಹೋ ಎಂತ ಮಾತಾಡಿದೆ ಇಂದು ನೀ
ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ
। ಜೊತೆಯಲಿ ।
ಆ (ಆಲಾಪ )
ಪ್ರೀತಿ ಎಂದರೇನು ಎಂದು ಈಗ ಅರಿತೆನು (2)
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನಾ ಈ ಮಾತಿಗೆ
ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ
। ಜೊತೆಯಲಿ ।
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ (2)
ಹಾರಾಡುವ ಅರಗಿಣಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ
। ಜೊತೆಯಲಿ ।
ಚಿತ್ರ: ಗೀತಾ (1981)
ನಟನೆ: ಶಂಕರ್ ನಾಗ್ , ಪದ್ಮಾವತಿ ರಾವ್
ಗಾಯನ: S P ಬಾಲಸುಬ್ರಮಣ್ಯಂ , S ಜಾನಕೀ
ಸಂಯೋಜನೆ : ಇಳಯರಾಜ
ಇರುವೆನು ಹೀಗೆ ಎಂದೂ
ಹೊಸ ಹರುಷವ ತರುವೆನು ಇನ್ನು ಎಂದೂ
ಹೋ ಎಂತ ಮಾತಾಡಿದೆ ಇಂದು ನೀ
ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ
। ಜೊತೆಯಲಿ ।
ಆ (ಆಲಾಪ )
ಪ್ರೀತಿ ಎಂದರೇನು ಎಂದು ಈಗ ಅರಿತೆನು (2)
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನಾ ಈ ಮಾತಿಗೆ
ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ
। ಜೊತೆಯಲಿ ।
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ (2)
ಹಾರಾಡುವ ಅರಗಿಣಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ
। ಜೊತೆಯಲಿ ।
ಚಿತ್ರ: ಗೀತಾ (1981)
ನಟನೆ: ಶಂಕರ್ ನಾಗ್ , ಪದ್ಮಾವತಿ ರಾವ್
ಗಾಯನ: S P ಬಾಲಸುಬ್ರಮಣ್ಯಂ , S ಜಾನಕೀ
ಸಂಯೋಜನೆ : ಇಳಯರಾಜ
Comments
Post a Comment