Danger 15 to 20 Danger | Rakta Kanneru | Upendra, Ramya Krishna| Sadhu Kokila

ಡೇಂಜರ್ 15 ಟು 20 ಡೇಂಜರ್ 
ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜೆರ್
30 ಟು 40 ಹಂಟರ್ 
40 ಗೆ ನೀ ಬೆಗ್ಗರ್ 
50 ಗೆ ಟೈರ್ ಪಂಚರ್ 

16 ವರುಷ ಕಳೆದೋಗುವುದು ಎಜುಕೇಶನ್ ಅನ್ನೋ ಜೈಲಲಿ 
ಇನ್ನೈದು ವರುಷ ಓಡೋಗುವುದು ಪ್ರೀತಿ ಪ್ರೇಮದ ಗುಂಗಿನಲಿ 
ಮತ್ತೈದು ವರುಷ ಕೈ ಜಾರುವುದು ಕೆಲಸ ಹುಡುಕೋ ಗೋಳಿನಲಿ 
ಇನ್ನುಳಿದೊರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲಿ 

ತಿರುಗಿ ನೋಡು ಹೋಗೋ ದಿನ 
ನಿನಗೆ ಉಳಿಯೋದ್ ಮೂರೆ ದಿನ 
ಈ ಸತ್ಯ ನಿನಗೆ ತಿಳಿಯೋ ದಿನ 
ನೀ ಕಟ್ಟುವೆ ಗಂಟು ಮೂಟೆನಾ
ಹ ಹಾ ಐ ಡೋಂಟ್ ಸೇ ನಾನ್ಸೆನ್ಸ್ 
।ಡೇಂಜರ್ ।

ವೇದಾಂತಗಳು ಸಿದ್ಧಾಂತಗಳು ಯಾರೋ ಬರೆದಿಟ್ಟ ಕಟ್ಟು ಕಥೆ 
ಜೀವನದ ರಸ ಸವಿಯೋಕೆ ನಿಮಗೆ ನಾನೇ ದಂತ ಕಥೆ 
ಭೂಮಿಯಲಿ ನಾ ಹುಟ್ಟಿದ್ದೇ ಬೇಕು ಅನ್ನೋದು ಪಡೆಯೋಕೆ 
ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ 

ನನ್ನ ಹುಟ್ಟು ಗುಣ ಅದೇ ಅಹಂಕಾರ ಈ ಭೂಪನಿಗೆ ಅದೇ ಅಲಂಕಾರ 
ಇದ ಹೇಳುವುದು ನನ್ನ ಅಧಿಕಾರ ಅದ ಕೇಳುವುದು ನಿಮ್ಮ ಗ್ರಹಚಾರ 
ಹ ಹಾ ಐ ಡೋಂಟ್ ಕೇರ್ 
।ಡೇಂಜರ್ ।

ಚಿತ್ರ : ರಕ್ತ ಕಣ್ಣೀರು (2003)
ನಿರ್ದೇಶನ : ಸಾಧು ಕೋಕಿಲ 
ನಟನೆ: ಉಪೇಂದ್ರ , ರಮ್ಯಾ ಕೃಷ್ಣನ್ , ಸಾಧು ಕೋಕಿಲ 


Comments

Popular posts from this blog

Jotheyali | Geetha | Shankar Nag| SPB, S Janaki

Yaru Kannalli Kannanittu | Orata I Love You | Rajesh Krishnan

Endendu Ninnanu Maretu Song Lyrics | Dr. RajKumar, Kalpana | Eredu Kanasu