Ee Bandhana| Bandhana| Vishnuvardhan Suhasini |

ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ, ಸಂಗೀತ, ಸಂತೋಷ, ಸಂಕೇತ ...

ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಭಾವನಾ
ನಿನ್ನಾ ಮಡಿಲಲ್ಲಿ ನಾನು ಮಗುವಾದೆ
ನಿನ್ನಾ ಉಸಿರಲ್ಲಿ ನಾನು ಉಸಿರಾದೆ
 ಪ್ರೇಮದಾ ಸೌರಭ ಚೆಲ್ಲುವಾ ಚಂದನ | ಈ ಬಂಧನ |

ಈ ದಾರಿಯು ಹೂವ ರಾಶಿ ಹಾಸಿ ನಮಗೆ ಶುಭ ಕೋರಿದೆ
ಆ ದೂರದ ಒಲವ ಮನೆಯು ಕೈಯ ಬೀಸಿ ಬಾ ಎಂದಿದೆ
ಹೆಜ್ಜೆ ಜೊತೆಯಾಗಿ, ನಿನ್ನ ನೆರಳಾಗಿ
ಪ್ರೀತಿ ಬೆಳಕಾಗಿ, ದಾರಿ ಹಾಯಾಗಿ
ಸೇರುವ ಸುಂದರ ಪ್ರೇಮದಾ ಮಂದಿರ | ಈ ಬಂಧನ |

ಚಿತ್ರ: ಬಂಧನ
ನಟನೆ: ವಿಷ್ಣುವರ್ಧನ್, ಸುಹಾಸಿನಿ, ಜೈ ಜಗದೀಶ್
ಗಾಯನ: J ಯೇಸುದಾಸ್ , S ಜಾನಕಿ
ಹಾಡು: R N ಜಯಗೋಪಾಲ್
ಸಂಯೋಜನೆ: M ರಂಗ ರಾವ್ 

Comments

  1. Really Nice Posts sir you have maintained all of lines correctly finding old lyrics is the difficult but who have done good job and am tried new songs lyrics check it :
    Kannada Songs Lyrics In English And Kannada

    ReplyDelete

Post a Comment

Popular posts from this blog

Jotheyali | Geetha | Shankar Nag| SPB, S Janaki

Endendu Ninnanu Maretu Song Lyrics | Dr. RajKumar, Kalpana | Eredu Kanasu

Banda Banda Megharaja | Sipayi| Ravichandran, Soundarya