Posts

Showing posts from 2022

Ellilli Nodali Ninnane Kanuve Song Lyrics | Dr. Rajkumar, Lakshmi | Naa Ninna Mareyalare

 ಚಿತ್ರ : ನಾ ನಿನ್ನಾ ಮರೆಯಲಾರೆ (1976) ನಟರು : ಡಾ. ರಾಜಕುಮಾರ್ , ಲಕ್ಷ್ಮೀ  ಸಂಗೀತ : ರಾಜನ್ ನಾಗೇಂದ್ರ  ನಿರ್ದೇಶನ : ದೊರೈ ಭಗವಾನ್  ಗಾಯನ: ಡಾ. ರಾಜಕುಮಾರ್ , ಎಸ್ ಜಾನಕಿ  ರಚನೆ : ಚಿ ಉದಯಶಂಕರ್  ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಆ ಕೆಂಪು ತಾವರೆ ಆ ನೀರಿಗಾದರೆ   ಈ ಹೊನ್ನ ತಾವರೆ ನನ್ನಾಸೆಯ ಸೆರೆ  (ಆಲಾಪ ) ಮಿಂಚೆಂಬ ಬಳ್ಳಿಗೆ ಮೇಘದ ಆಸರೆ  ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ ಓ ಯುಗಗಳು ಜಾರಿ ಉರುಳಿದರೆನು ನಾನೆ ನೀನು ನೀನೆ ನಾನು ಆದಮೆಲೆ ಬೇರೆ ಏನಿದೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ   ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ   ರವಿಯನ್ನು ಕಾಣದೆ ಹಗಲೆಂದು ಆಗದು ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ   ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ ವಿರಹದ ನೋವ ಮರೆಯಲಿ ಜೀವ ಹೂವು ಗಂಧ ಸೇರಿದಂತೆ ಪ್ರೆಮದಿಂದ ನಿನ್ನ ಸೇರುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ   ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲ...

Endendu Ninnanu Maretu Song Lyrics | Dr. RajKumar, Kalpana | Eredu Kanasu

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ಒಂದು ಕ್ಷಣ ನೊಂದರು ನೀ ನಾ ತಾಳಲಾರೆ  ಒಂದು ಕ್ಷಣ ವಿರಹವನು ನಾ ಸಹಿಸಲಾರೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ಸಾಗರ  ಹುಣ್ಣಿಮೆ ಕಂಡು ಉಕ್ಕುವ ರೀತಿ  ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ  ಆಹಹಾ ನೀ ಕಡಲಾದರೆ ನಾ ನದಿಯಾಗುವೆ  ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ನೀ ಹೂವಾದರೆ ನಾನು ಪರಿಮಳವಾಗಿ  ಸೇರುವೆ ನಿನ್ನೊಡಲನ್ನು ಬಲುಚಿತವಾಗಿ  ಓಹೋಹೋ ನೀ ಮುಗಿಲಾದರೆ ನಾ ನಾವಿಲಾಗುವೆ  ಕೇವಲ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ಆ ಆ ಓ ಹೊ ಆ ಆ  ಸಾವಿರ ಜನುಮವೇ ಬರಲಿ ಬೇಡುವುದೊಂದೇ  ನನ್ನವಳಾಗಿರು ನೀನು ಎನ್ನುವುದೊಂದೇ  ಓಹೋಹೋಹೋ ನೀನಿರುವುದಾದರೆ ಸ್ವರ್ಗವೇ ಈ ಧರೆ  ನಾ ನಿನ್ನ ಜೋಡಿಯಾಗಿ ಇಂದು ಬಾಳುವೆ ಬಾಳುವೆ ಬಾಳುವೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾ...

Banina Haniyu Song lyrics with translation |Raghu Dixith |Kichcha Sudeep | Ramya |Just Maath Maathalli

ಬಾನಿನ ಹನಿಯು ಧರೆಯಿಂದ ಪುಟಿದು The vapors of water from the earth have reached the sky ಕಾರಂಜಿ ಭುವಿ ಸೇರಿದೆ. and are raining down like a fountain ಸೋತ ಹೃದಯ ನಾಕಂಡ ಕನಸು ನಿಜವೆಂದು ನಗೆಬೀರಿದೆ. The lost heart is smiling with the realization that the thing it feared has come true ಬಯಕೆ ಮರೆವೆ, ಹೃದಯ ಕಡಿವೆ, I'll forget my desire, and stop my heart from pursuing the desire ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ Is this bitter or sweet, tears or realization ಇದು ನನ್ನ ಹಸಿರು ಕವನ... This is my evergreen poetry ಜಸ್ಟ್ ಮಾತ್ ಮಾತಲ್ಲಿ... she stole my heart away... She stole my heart away with just her words ಜಸ್ಟ್ ಮಾತ್ ಮಾತಲ್ಲಿ... she took my breath away... She took my breath away with just her words ಸುರಿವ ಮಳೆ ನಿಂತು, ತಂಪಾಗಿದೆ The heavy rain has stopped and its cool now ಬರಿದಾದ ಭುವಿ ಮತ್ತೆ, ಹಸಿರಾಗಿದೆ The barren land has become green again ಗೂಡ ಬಿಡಲು ಹಕ್ಕಿಯು ಹಾತೊರೆದಿದೆ The bird is eager to fly from its nest ತನ್ನ ನೆನೆದ ರೆಕ್ಕೆಯ ಬಾನಿಗೊಡ್ಡಿದೆ It is spreading its damp wings ...

Naavaaduva Nudiye Kannada Nudi | Gandhada Gudi (1973) | Dr RajKumar|

 ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ, ಅಂದದ ಗುಡಿ, ಚೆಂದದ ಗುಡಿ ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ ಅಹಹಾ ಅಹಹಾ ಅಹಹಾ (2) ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು ಅಹಹಾ ಒಹೋಹೋ ಆಆ ಓಓ  ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾ.. ನಾವಿರುವ ತಾಣವೆ ಗಂಧದ ಗುಡಿ  ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು ಅಹಹಾ ಒಹೋಹೋ ಆಆ ಓ ಹೋ ಮುಗಿಲನು ಚುಂಬಿಸುವಾಸೆಯಲಿ ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ… ಹೋ… ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ ಅಹಹಾ ಅಹಹಾ ಓಹೊಹೋ ಓಹೊಹೋ  ಓ ಹೋ ಹೊ